
Call Us
Book FREE Appointment
ಗುದದ ಸೀಳಿಕೆಗೆ ನೋವಿಲ್ಲದ ಆಧುನಿಕ ಲೇಸರ್ ಚಿಕಿತ್ಸೆ ಈಗ ನಿಮ್ಮ ಬಳಿಯ ಆಸ್ಪತ್ರೆಯಲ್ಲಿ | ಒಂದೇ ದಿನದಲ್ಲಿ ಪರಿಹಾರವನ್ನು ಪಡೆಯಲು ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕ್‍ಗೆ ಇಂದೇ ಭೇಟಿ ನೀಡಿ
ಗುದದ ಸೀಳಿಕೆಗೆ ನೋವಿಲ್ಲದ ಆಧುನಿಕ ಲೇಸರ್ ಚಿಕಿತ್ಸೆ ಈಗ ನಿಮ್ಮ ಬಳಿಯ ಆಸ್ಪತ್ರೆಯಲ್ಲಿ | ಒಂದೇ ದಿನದಲ್ಲಿ ಪರಿಹಾರವನ್ನು ಪಡೆಯಲು ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕ್‍ಗೆ ಇಂದೇ ಭೇಟಿ ನೀಡಿ



3 M+
Happy Patients
50+
Disease
200+
Hospitals
30+
Cities
Choose Your City
It help us to find the best doctors near you.
Ahmedabad
Bangalore
Bhubaneswar
Chandigarh
Chennai
Coimbatore
Delhi
Hyderabad
Indore
Jaipur
Kochi
Kolkata
Kozhikode
Lucknow
Madurai
Mumbai
Patna
Pune
Raipur
Ranchi
Thiruvananthapuram
Vijayawada
Visakhapatnam
Delhi
Hyderabad
Pune
Mumbai
Bangalore
Doctor Not Found4.5/5
31+ Years Experience
5.0/5
30+ Years Experience
4.5/5
25+ Years Experience
ಗುದದ್ವಾರದ ಬಳಿ ಇರುವ ಚರ್ಮದಲ್ಲಿ ಸೀಳಿಕೆ ಕಂಡುಬಂದರೆ ಅದನ್ನು ಫಿಶ್ಶರ್ ಎನ್ನಲಾಗುವುದು. ಮಲ ವಿಸರ್ಜನೆಯ ಸಮಯದಲ್ಲಿ ಒತ್ತಡ ಹೆಚ್ಚಾದಾಗ ಫಿಶ್ಶರ್ ಆಗುವ ಸಾಧ್ಯತೆ ಇದೆ. ಮೂಲವ್ಯಾಧಿಯಲ್ಲಿ ಕಂಡುಬರುವ ಲಕ್ಷಣಗಳನ್ನು ಫಿಶ್ಶರ್‍ನಲ್ಲೂ ಕಾಣಬಹುದು. ಮಲಬದ್ಧತೆಯಿಂದ ಬಳಲುತ್ತಿರುವವರಲ್ಲಿ ಫಿಶ್ಶರ್ ಕಾಣ ಸಿಕೊಳ್ಳುವ ಸಾಧ್ಯತೆ ಹೆಚ್ಚು. ಸರಿಯಾದ ಚಿಕಿತ್ಸೆ ಮಾಡದಿದ್ದಲ್ಲಿ ಗುದದ್ವಾರದಲ್ಲಿ ಉಂಡೆಗಳು ಬರಬಹುದು. ಔಷಧಿಗಳು ನೋವನ್ನು ಕಡಿಮೆ ಮಾಡಬಹುದು, ಆದರೆ ಫಿಶ್ಶರ್‍ಗೆ ಲೇಸರ್ ಚಿಕಿತ್ಸೆಯೆ ಉತ್ತಮ ಪರಿಹಾರ.

ಗುದದ ಬಿರುಕು Surgery Cost Calculator
Fill details to get actual cost
ಪರೀಕ್ಷ
ಫಿಶ್ಶರ್‍ನ ಲಕ್ಷಣಗಳು ಕಾಣ ಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯ. ಮೊದಲು ರೋಗಿ ಸೇವಿಸುತ್ತಿರುವ ಔಷಧಿಗಳ ಬಗ್ಗೆ ಕೇಳಲಾಗುವುದು. ನಂತರ ಕೊಲೊನೋಸ್ಕೊಪಿ, ಆನೋಸ್ಕೊಪಿ ಅಥವಾ ಸಿಗ್ಮಾಯ್ಡೋಸ್ಕೊಪಿಯ ಮೂಲಕ ಫಿಶ್ಶರನ್ನು ವೈದ್ಯರು ಪರಿಶೀಲಿಸುವರು.
ಚಿಕಿತ್ಸೆ
ಫಿಶ್ಶರ್‍ನ ಲಕ್ಷಣಗಳು ಕಾಣ ಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯ. ಮೊದಲು ರೋಗಿ ಸೇವಿಸುತ್ತಿರುವ ಔಷಧಿಗಳ ಬಗ್ಗೆ ಕೇಳಲಾಗುವುದು. ನಂತರ ಕೊಲೊನೋಸ್ಕೊಪಿ, ಆನೋಸ್ಕೊಪಿ ಅಥವಾ ಸಿಗ್ಮಾಯ್ಡೋಸ್ಕೊಪಿಯ ಮೂಲಕ ಫಿಶ್ಶರನ್ನು ವೈದ್ಯರು ಪರಿಶೀಲಿಸುವರು.
ಔಷಧಿಗಳ ಮೂಲಕ ಸಿಗುವ ಪರಿಹಾರ ತಾತ್ಕಾಲಿಕವಷ್ಟೆ. ಸಂಪೂರ್ಣ್ ದೀರ್ಘ್-ಕಾಲ ಪರಿಹಾರಕ್ಕೆ ಪ್ರಿಸ್ಟೀನ್ ಕೇರ್‍ನ ಲೇಸರ್ ಚಕಿತ್ಸೆ ಉತ್ತಮ. ಆಧುನಿಕ ಲೇಸರ್ ಚಿಕಿತ್ಸೆಯಲ್ಲಿ ಹೆಚ್ಚು ನೋವಿರುವುದಿಲ್ಲ. ಇತರ ಚಿಕಿತ್ಸೆಗಳಂತೆ ರಕ್ತವೂ ನಷ್ಟವಾಗುವುದಿಲ್ಲ. ವ್ಯಾಧಿ ಹರಡಿರುವ ಜಾಗಗಳು ಲೇಸರ್ ಬೀಮಿನ ಮೂಲಕ ಗುಣಪಡಿಸಲಾಗುವುದು. ಲೇಸರ್ ಚಿಕಿತ್ಸೆಯಲ್ಲಿ ರೋಗಿಯು ವೇಗವಾಗಿ ಚೇತರಿಸಿಕೊಳ್ಳಬಹುದು.
ಸಾಮಾನ್ಯವಾಗಿ ಹೆಚ್ಚು ಖಾರ ಪದಾರ್ಥಗಳನ್ನು ಸೇವಿಸುವವರಿಗೆ ಫಿಶ್ಶರ್ ಬರುವ ಸಾಧ್ಯತೆ ಇದೆ. ಮಸಾಲೆ ಪದಾರ್ಥಗಳನ್ನು ತಿಂದು ಸಾಕಷ್ಟು ನೀರು ಕುಡಿಯದಿದ್ದಲ್ಲಿ ಒತ್ತಡ ಹಾಗೂ ಮಲಬದ್ಧತೆಯಿಂದ ಫಿಶ್ಶರ್ ಉಂಟಾಗುತ್ತದೆ. ಸಾಧಾರಣ ಔಷಧಿಗಳು, ವ್ಯಾಯಾಮ ಹಾಗೂ ನೀರಿನ ಅಂಶ ಇರುವ ಆಹಾರಗಳಿಂದ ಕೆಲವರಿಗಷ್ಟೆ ಈ ರೋಗ ಗುಣವಾಗುತ್ತದೆ. ಮನೆಮದ್ದುಗಳು ಕೆಲಸ ಮಾಡಲು ಹೆಚ್ಚು ಸಮಯ ಹಿಡಿಯುತ್ತವೆ. ಅತ್ಯುತ್ತಮ ಚಕಿತ್ಸೆಗೆ ವೈದ್ಯರನ್ನು ಸಂಪರ್ಕಿಸುವುದುಒಳ್ಲೆಯದು.
ಸಾಂಪ್ರದಾಯಿಕ ಚಿಕಿತ್ಸೆಗಳು ಸಂಪೂರ್ಣ್‍ವಾಗಿ ಗುಣವಾಗಲು ಸುಮಾರು 6 – 10 ವಾರಗಳಾಗುತ್ತವೆ. ಪ್ರಿಸ್ಟೀನ್ ಕೇರ್‍ನ ಲೇಸರ್ ಚಿಕಿತ್ಸೆಯು ಕೇವಲ 90 ನಿಮಿಷಗಳಲಿ ರೋಗಿಗೆ ಪರಿಹಾರವನ್ನು ನೀಡುತ್ತದೆ. 24-28 ಗಂಟೆಗಳಲ್ಲಿ ದಿನಚರಿ ಕೆಲಸಗಳನ್ನು ಆರಂಭಿಸಬಹುದು. ಕೇವಲ ಒಂದೆ ದಿನದಲ್ಲಿ ಶಾಶ್ವತ ಪರಿಹಾರಕ್ಕಾಗಿ ಫಿಶ್ಶರ್ ರೋಗಿಗಳು ತಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕನ್ನು ಸಂಪರ್ಕಿಸಬಹುದು.

ಫಿಶ್ಶರಲ್ಲಿ ಸೀಳಿಕೆ ಕಂಡುಬರುತ್ತದೆ. ಇದರ ಲಕ್ಷಣಗಳು ಮೂಲವ್ಯಾಧಿಯಂತೆಯೆ ಇದ್ದರೂ ಫಿಶ್ಶರ್ ಬರುವ ಕಾರಣ ಮುರಿದುಹೋದ ಮಾಂಸಖಂಡಗಳು.
ರೋಗಿಯ ಬಳಿ ಇಂಶೂರೆನ್ಸ್ ಇದ್ದಲ್ಲಿ, ಅದರ ಬಳಕೆಗೆ 30 ನಿಮಿಷಗಳಲ್ಲಿ ಅನುಮತಿ ನೀಡಲಾಗುವುದು.
ಸರಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಗುಣಪಡಿಸುವುದು ಕಷ್ಟ. ರೋಗವಿರುವ ಜಾಗಕ್ಕೆ ರಕ್ತ ಓಡಾಟ ಕಡಿಮೆಯಾಗುತ್ತದೆ.
ಉಚಿತ ವೈದ್ಯರ ಸಮಾಲೋಚನೆ ಪಡೆಯಿರಿ
50+ ಕ್ಕೂ ಹೆಚ್ಚು ರೋಗಗಳಿಗೆ ನಮ್ಮ ತಜ್ಞ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿ
ನಿಮ್ಮ ಅನಾರೋಗ್ಯದ ವಿವರಗಳನ್ನು ನೀವು ಹಂಚಿಕೊಂಡಾಗ ನಮ್ಮ ಆರೋಗ್ಯ ಸಂಯೋಜಕರು ನಿಮ್ಮನ್ನು ಸಂಪರ್ಕಿಸುತ್ತಾರೆ
ಆರೋಗ್ಯ ಸಂಯೋಜಕರು ನಿಮ್ಮ ರೋಗಲಕ್ಷಣಗಳು ಮತ್ತು ಆರೋಗ್ಯ ಸ್ಥಿತಿಯನ್ನು ವಿವರವಾಗಿ ಅರ್ಥಮಾಡಿಕೊಳ್ಳುತ್ತಾರೆ
ವೈದ್ಯರೊಂದಿಗೆ ನಿಮ್ಮ ಸಮಾಲೋಚನೆಯನ್ನು ಸಾಧ್ಯವಾದಷ್ಟು ಬೇಗ ನಿಗದಿಪಡಿಸಲಾಗುತ್ತದೆ
3M +
ಹ್ಯಾಪಿ ಪ್ಯಾಟರ್ನ್
150 +
ಕ್ಲಿನಿಕ್
30 +
ನಗರ
120Cr—Patient Savings Delivered
so patients focus on recovery, not bills.
Complete Transparency
No hidden charges or surprise bills
End-to-End Insurance Handling
Complete insurance processing support
Up to 20% Savings on Every Surgery
powered by smarter insurance handling
Easy EMI Options
Flexible payment plans available
120Cr—Patient Savings Delivered
so patients focus on recovery, not bills.
Complete Transparency
No hidden charges or surprise bills
Thanks for booking!
Our care coordinator will call you shortly.
Get much more with Pristyn Care App
Book Slot for Covid Precaution Dose
Access/Share your and family’s Vaccination Certificate anytime
Create your Ayushman Bharat health account


