phone icon in white color

Call Us

Book Appointment

USFDA-Approved Procedure

USFDA-Approved Procedure

Support in Insurance Claim

Support in Insurance Claim

No-Cost EMI

No-Cost EMI

1-day Hospitalization

1-day Hospitalization

Choose Your City

It help us to find the best doctors near you.

Bangalore

Chennai

Coimbatore

Delhi

Hyderabad

Kochi

Mumbai

Patna

Pune

Vijayawada

Delhi

Hyderabad

Pune

Mumbai

Bangalore

Best Doctors for Varicose Veins

  • online dot green
    Dr. Chevuturu Chandra Sekhar - A general-surgeon for Varicose Veins

    Dr. Chevuturu Chandra Se...

    MBBS, DNB-General Surgery, MS
    30 Yrs.Exp.

    4.5/5

    30 Years Experience

    location icon Pristyn Care Archana Hospital, Madeenaguda, Hyderabad
    Call Us
    080-6542-3724
  • online dot green
    Dr. Daipayan Ghosh - A general-surgeon for Varicose Veins

    Dr. Daipayan Ghosh

    MBBS, DNB-General Surgery
    23 Yrs.Exp.

    4.5/5

    23 Years Experience

    location icon Pristyn Care Sheetla Hospital, Sector 8, Gurgaon
    Call Us
    080-6542-3711
  • 5.0/5

    location icon Flat No. 7, 8/6, Uttkarsh Nagar, Society, Gadital, Hadapsar, Pune, Maharashtra 411028
    Call Us
    080-6541-7794
  • ವೆರಿಕೋಸ್ ವೇನ್ಸ್ ಎಂದರೇನು?
    ವೆರಿಕೋಸ್ ವೇನ್ಸ್ ಅಪಾಯಗಳು
    ನೋವಿಲ್ಲದ ಚಿಕಿತ್ಸೆಯ ಫಲಗಳು
    ಆಧುನಿಕ ಟ್ರೀಟ್ಮೆಂಟ್ ಫಲಗಳು
    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ
    ಇಂಶೂರೆನ್ಸ್ ಬಳಸಲು ಅನುಮತಿ
    చికిత్స
    ఇంకా చదవండి

    ವೆರಿಕೋಸ್ ವೇನ್ಸ್ ಎಂದರೇನು?

    ಚರ್ಮದ ಕೆಳಗಿರುವ ರಕ್ತನಾಳಗಳು ಉಬ್ಬಿಕೊಂಡಾಗ ಅದನ್ನು ವೆರಿಕೋಸ್ ವೇನ್ಸ್ ಎನ್ನಲಾಗುತ್ತದೆ. ಕೆಲವರಲ್ಲಿ ರಕ್ತನಾಳಗಳು ತಿರುಚಿಕೊಂಡಿರುವಂತೆ ಕಾಣ ಸುತ್ತದೆ. ಎನ್ನು ಕೆಲವರಲ್ಲಿ ನೀಲಿ ಬಣ್ಣ ಕಂಡುಬರುತ್ತದೆ. ದೀರ್ಘಕಾಲ ಕುಳಿತಿರುವವರು, ವಯಸ್ಸಾದ ಮಹಿಳೆಯರು, ಬೊಜ್ಜಿರುವುದರಿಂದ ವೆರಿಕೋಸ್ ವೇನ್ಸ್ ಬರುತ್ತದೆ. ನಡೆಯುವುದು, ಕೂರುವುದು ಕಷ್ಟ ಆಗುತ್ತದೆ.

    ವೆರಿಕೋಸ್ ವೇನ್ಸ್ ಅಪಾಯಗಳು

    • ವೆರಿಕೋಸ್ ವೇನ್ಸ್ ಛಿದ್ರಗೊಳ್ಳುವುದು
    • ರಕ್ತ ಹೆಪ್ಪಗಟ್ಟುವುದು
    • ರಕ್ತನಾಳಗಳಿಗೆ ಗಾಯ
    • ರಕ್ತಸ್ರಾವ

    ನೋವಿಲ್ಲದ ಚಿಕಿತ್ಸೆಯ ಫಲಗಳು

    • ಕತ್ತರಿಕೆ ಹಾಗೂ ಹೊಲಿಗೆಗಳನ್ನು ಬಳಸುವುದಿಲ್ಲ
    • 30 ನಿಮಿಷಗಳಲ್ಲಿ ಪರಿಹಾರ – ಒಂದೇ ದಿನದಲ್ಲಿ ಮನೆಗೆ ಹೋಗಬಹುದು
    • 2 ದಿನಗಳಲ್ಲಿ ದಿನಚರಿ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು
    • ಶಾಶ್ವತ ಪರಿಹಾರ

    ಆಧುನಿಕ ಟ್ರೀಟ್ಮೆಂಟ್ ಫಲಗಳು

    • ರಕ್ತ ಹೆಪ್ಪಗಟ್ಟುವುದನ್ನು ತಡೆಯಬಹುದು
    • ವೆರಿಕೋಸ್ ವೇನ್ಸ್ ಛಿದ್ರಗೊಳ್ಳದಂತೆ ರಕ್ಷಣೆ
    • ಕತ್ತರಿಕೆ ಹಾಗೂ ಹೊಲಿಗೆಗಳನ್ನು ಬಳಸುವುದಿಲ್ಲ – ನೋವಿಲ್ಲದ ಚಿಕಿತ್ಸೆ

    cost calculator

    ಉಬ್ಬಿರುವ ರಕ್ತನಾಳಗಳು Surgery Cost Calculator

    Fill details to get actual cost

    i
    i
    i

    To confirm your details, please enter OTP sent to you on *

    i

    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ

    • ಶುಲ್ಕದ ಮೊತ್ತಕ್ಕೂ ಇನ್ಶೂರೆನ್ಸ್ ಲಭ್ಯ
    • ಡೀಲಕ್ಸ್ ಕೊಠಡಿ
    • ಚಿಕಿತ್ಸೆಯ ನಂತರ ರಿಯಾಯಿತಿ ಸಮಾಲೋಚನೆಸ್
    • ವೈದ್ಯರನ್ನು ಸುಲಭವಾಗಿ ಭೇಟಿ ಮಾಡಬಹುದು
    • ಪರೀಕ್ಶೆಗಳಲ್ಲಿ 30% ಉಚಿತ

    ಇಂಶೂರೆನ್ಸ್ ಬಳಸಲು ಅನುಮತಿ

    • ವೇಗವಾಗಿ ಅನುಮತಿ ನೀಡಲಾಗುವುದು
    • ಕಾಗದಗಳನ್ನು ನೋಡಿಕೊಳ್ಳಲು ವಿಶೇಷ ತಂಡ
    • ಶುಲ್ಕವನ್ನು ಮೊದಲೇ ಪಾವತಿಸುವ ಕಡ್ಡಾಯವಿಲ್ಲ

    చికిత్స

    ಪರೀಕ್ಷೆ

    ವೆರಿಕೋಸ್ ವೇನ್ಸ್‍ಗೆ ವೈದ್ಯರು ರೋಗಿಯ ಕಾಲನ್ನು ಪರಿಶೀಲಿಸುತ್ತಾರೆ. ರಕ್ತದ ಹರಿವು ನೋಡಲು ಡಾಪ್ಲರ್ ಟೆಸ್ಟ್ ಮಾಡಲಾಗುತ್ತದೆ. ಇನ್ನಷ್ಟು ಸ್ಪಷ್ಟತೆಗೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಬಹುದು.

    ಚಿಕಿತ್ಸೆ

    ವೆರಿಕೋಸ್ ವೇನ್ಸ್‍ಗೆ ವೈದ್ಯರು ರೋಗಿಯ ಕಾಲನ್ನು ಪರಿಶೀಲಿಸುತ್ತಾರೆ. ರಕ್ತದ ಹರಿವು ನೋಡಲು ಡಾಪ್ಲರ್ ಟೆಸ್ಟ್ ಮಾಡಲಾಗುತ್ತದೆ. ಇನ್ನಷ್ಟು ಸ್ಪಷ್ಟತೆಗೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಬಹುದು.

    ಮನೆಮದ್ದುಗಳು ಹಾಗೂ ವ್ಯಾಯಾಮ ಕೆಲಸಮಾಡದಿದ್ದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಒಳೆಯದು. ಆಧುನಿಕ ಲೇಸರ್ ಚಿಕಿತ್ಸೆಯಲ್ಲಿ ಹೆಚ್ಚು ನೋವಿರುವುದಿಲ್ಲ. ಇತರ ಚಿಕಿತ್ಸೆಗಳಂತೆ ರಕ್ತವೂ ನಷ್ಟವಾಗುವುದಿಲ್ಲ. ಚಿಕಿತ್ಸೆ ನಡೆದ ದಿನವೇ ಮೆನೆಗೆ ಹೊರಡಬಹುದು. ಒಂದು ವಾರದಲ್ಲಿ ಸಂಪೂರ್ಣವಾಗಿ ಗುಣವಗುತ್ತದೆ.

    ఇంకా చదవండి

    ವೆರಿಕೋಸ್ ವೇನ್ಸ್ ಗೆ ಆಧುನಿಕ ಲೇಸರ್ ಚಿಕಿತ್ಸೆ ಅತ್ಯುತ್ತಮ. ಚಿಕಿತ್ಸೆ ಮಾಡಿದ ದಿನವೆ ಮನೆಗೆ ಹಿಂದಿರುಗಬಹುದು. ಆದ್ದರಂದ ಮೇಲ್ಕಂಡ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೆ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕಲ್ಲಿ ಚಿಕಿತ್ಸೆ ಪಡಿಯಿರು. ಇಲ್ಲಿನ ತಜ್ಞರಿಗೆ ಲೇಸರ್ ಚಿಕಿತ್ಸೆ ನೀಡುವುದರಲ್ಲಿ ಬಹಳ ಅನುಭವವಿದೆ.

    Consult with Our Expert Doctors!
    cost calculator
    i
    i
    i
    i
    Call Us

    To confirm your details, please enter OTP sent to you on *

    i

    చాలా తరచుగా అడిగే ప్రశ్నలు

    ಗರ್ಭಧಾರಣೆಯ ಸಮಯದಲ್ಲಿ ವೆರಿಕೋಸ್ ವೇನ್ಸ್ ಹೇಗೆ ಬರುತ್ತದೆ?

    ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಮತ್ತಷ್ಟು ರಕ್ತ ಹರಿಯುತ್ತದೆ. ಇದರಿಂದ ಹಾಗೂ ಬೆಳೆಯುತ್ತಿರುವ ಗರ್ಭಕೋಶದ ಗಾತ್ರದಿಂದ ವೆರಿಕೋಸ್ ವೇನ್ಸ್ ಬರುತ್ತದೆ.

    ವೆರಿಕೋಸ್ ವೇನ್ಸ್ ಗೆ ಅಪಾಯಕಾರಿ ಅಂಶಗಳು ಯಾವುವು?

    • ಮುಪ್ಪು
    • ತುಂಬ ಹೊತ್ತು ನಿಲ್ಲುವುದು
    • ಗರ್ಭಧಾರಣೆ
    • ಬೊಜ್ಜು
    • ಕುಟುಂಬದಲ್ಲಿ ರೋಗವಿದ್ದರೆ

    ವೆರಿಕೋಸ್ ವೇನ್ಸ್ ಮತ್ತು ಸ್ಪೈಡರ್ ವೇನ್ಸ್ ಮಧ್ಯೆ ವ್ಯತ್ಯಾಸವಿದೆಯೇ?

    ಹೌದು.

    ವೆರಿಕೋಸ್ ವೇನ್ಸ್ ಎಂದರೆ ಊತ ಚರ್ಮದ ಮೇಲೆ ಕಂಡುಬರುತ್ತದೆ. ವೆರಿಕೋಸ್ ವೇನ್ಸ್ ನೀಲಿ ಬಣ್ಣದಲ್ಲಿದ್ದು ಸಾಮಾನ್ಯವಾಗಿ ಕಾಲಿನಲ್ಲಿ ಬರುತ್ತದೆ. ಸ್ಪೈಡರ್ ವೇನ್ಸ್ ಚರ್ಮಕ್ಕೆ ಇನ್ನು ಹತ್ತಿರದಲ್ಲಿರುತ್ತವೆ, ಇವು ಕೆಂಪು ಅಥವಾ ನೀಲಿ ಬಣ್ಣದಲ್ಲಿರುತ್ತವೆ.