
Call Us
Book FREE Appointment
ಮೂತ್ರಪಿಂಡದ ಕಲ್ಲುಗಳಿಗೆ (ಕಿಡ್ನೀ ಸ್ಟೋನ್) ಆಧುನಿಕ ಚಿಕಿತ್ಸಾಕ್ರಮ ಈಗ ಪ್ರಿಸ್ಟೀನ್ ಕೇರ್ ಕ್ಲಿನಿಕಲ್ಲಿ. ನೋವಿಲ್‍ದ, ಬೇಗ ವಾಸಿಯಾಗುವ ಆಧುನಿಕ ಚಿಕಿತ್ಸೆಗೆ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕನ್ನು ಸಂಪರ್ಕಿಸಿ.
ಮೂತ್ರಪಿಂಡದ ಕಲ್ಲುಗಳಿಗೆ (ಕಿಡ್ನೀ ಸ್ಟೋನ್) ಆಧುನಿಕ ಚಿಕಿತ್ಸಾಕ್ರಮ ಈಗ ಪ್ರಿಸ್ಟೀನ್ ಕೇರ್ ಕ್ಲಿನಿಕಲ್ಲಿ. ನೋವಿಲ್‍ದ, ಬೇಗ ವಾಸಿಯಾಗುವ ಆಧುನಿಕ ಚಿಕಿತ್ಸೆಗೆ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕನ್ನು ಸಂಪರ್ಕಿಸಿ.



3 M+
Happy Patients
50+
Disease
200+
Hospitals
30+
Cities
Choose Your City
It help us to find the best doctors near you.
Bangalore
Delhi
Gurgaon
Hyderabad
Indore
Mumbai
Pune
Delhi
Hyderabad
Pune
Mumbai
Bangalore
Doctor Not Found4.5/5
29+ Years Experience
4.5/5
19+ Years Experience
4.5/5
19+ Years Experience
ಮೂತ್ರಪಿಂಡದಲ್ಲಿ ರೂಪುಗೊಳ್ಲುವ ಗಟಿಯಾದ ಠೇವಣ ಯನ್ನು ಮೂತ್ರಪಿಂಡದ ಕಲ್ಲು ಎನಲಾಗುವುದು. ಈ ಕಲ್ಲುಗಳಲ್ಲಿ ಮಿನರಲ್ಸ್ ಹಾಗೂ ಉಪ್ಪಿನ ಅಂಶ ಇರುತ್ತದೆ. ಈ ಕಲ್ಲುಗಳಿಂದ ರೋಗಿಯು ಬಹಳ ನೋವು ಅನುಭವಿಸುತ್ತಾರೆ. ಆದರೆ ಸರಿಯಾದ ಸಮಯದಲ್ಲಿ ಪರೀಕ್ಷೆ ಮಾಡಿ ಕಂಡುಹಿಡಿದರೆ ದೇಹಕ್ಕೆ ಅಪಾಯವಿಲ್ಲ. ಮೂತ್ರಪಿಂಡದಲ್ಲಿ ಕಲ್ಲುಗಳು ಬರಲು ಹಲವು ಕಾರಣಗಳಿವೆ.
ಮೂತ್ರಪಿಂಡದಲ್ಲಿ ಕಲ್ಲುಗಳಿದ್ದಾಗ ಕಾಣ ಸಿಕೊಲ್ಲುವ ಲಕ್ಷಣಗಳೊಂದಿಗೆ ರೋಗಿ ಬಂದಾಗ, ಈ ಪರೀಕ್ಷೆಗಳು ಮಾಡಲಾಗುವುದು.
ಮೂತ್ರಪಿಂಡದಲ್ಲಿ ಕಲ್ಲುಗಳಿದ್ದಾಗ ಕಾಣ ಸಿಕೊಲ್ಲುವ ಲಕ್ಷಣಗಳೊಂದಿಗೆ ರೋಗಿ ಬಂದಾಗ, ಈ ಪರೀಕ್ಷೆಗಳು ಮಾಡಲಾಗುವುದು.
ಕಲ್ಲುಗಳು ಸಣ್ಣದಾಗಿ ಇದ್ದಲ್ಲಿ ಹೆಚ್ಚು ನೀರು ಕುಡಿದು ಗುಣಪಡಿಸಬಹುದು. ವೈದ್ಯರು ಮಾತ್ರೆಗಳನ್ನು ಸಹ ನೀಡುವರು. ಪರೀಕ್ಷೆಯಲ್ಲಿ ಕಲ್ಲುಗಳ ಗಾತ್ರ ದೊಡ್ಡದಾಗಿದೆ ಎಂದು ಕಂಡುಬಂದರೆ ಶಸ್ತ್ರ ಚಿಕಿತ್ಸೆ ಅವಶ್ಯ. ಲ್ಯಾಪ್ರೋಸ್ಕೊಪಿಕ್ ಚಿಕಿತ್ಸೆಯಲ್ಲಿ ವೈದ್ಯರು ಕಿಬ್ಬೊಟ್ಟೆಯಲ್ಲಿ ಸಣ್ಣ ಕತ್ತರಿಕೆಗಳನ್ನು ಮಾಡಿ ಕಲ್ಲನ್ನು ಹರಗೆ ತೆಗೆಯುವರು. ತಾತ್ಕಾಲಿಕವಾಗಿ ಸ್ಟೆಂಟ್ ಹಾಕಲಾಗುವುದು. ಲ್ಯಾಪ್ರೋಸ್ಕೊಪಿಕ್ ಚಿಕಿತ್ಸೆಯು ಮೂತ್ರಪಿಂಡದ ಕಲ್ಲುಗಳನ್ನು ಗುಣಪಡಿಸಲು ಸುರಕ್ಷಿತವಾದ ಚಿಕಿತ್ಸೆ. 1-2 ವರಗಳಲ್ಲಿ ರೋಗಿಯು ಚೇತರಿಸಿಕೊಳ್ಳಬಹುದು.

ಈ ರೋಗ ಬಂದವರಲ್ಲಿ 50% ಜನರಿಗೆ 10 ವರ್ಷದೊಳಗೆ ಮತ್ತೆ ಬರುವ ಸಾಧ್ಯತೆ ಇದೆ. ಮತ್ತೆ ಕಲ್ಲುಗಳು ಬರಬಾರದೆಂದರೆ ಹೆಚ್ಚು ನೀರು ಕುಡಿಯಬೇಕು. ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆ ಮಾಡಬೇಕು.
ಕಲ್ಲುಗಳು ಸಣ್ಣದಾಗಿ ಇದ್ದಲ್ಲಿ ಹೆಚ್ಚು ನೀರು ಕುಡಿದು ಗುಣಪಡಿಸಬಹುದು. ದೊಡ್ಡದಾಗಿದ್ದರೆ, ಮೂತ್ರ ವಿಸರ್ಜನೆಯಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕು.
ರೋಗಿಯ ಬಳಿ ಇಂಶೂರೆನ್ಸ್ ಇದ್ದಲ್ಲ, ಅದರ ಬಳಕೆಗೆ 30 ನಿಮಿಷಗಳಲ್ಲಿ ಅನುಮತಿ ನೀಡಲಾಗುವುದು.
ಉಚಿತ ವೈದ್ಯರ ಸಮಾಲೋಚನೆ ಪಡೆಯಿರಿ
50+ ಕ್ಕೂ ಹೆಚ್ಚು ರೋಗಗಳಿಗೆ ನಮ್ಮ ತಜ್ಞ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿ
ನಿಮ್ಮ ಅನಾರೋಗ್ಯದ ವಿವರಗಳನ್ನು ನೀವು ಹಂಚಿಕೊಂಡಾಗ ನಮ್ಮ ಆರೋಗ್ಯ ಸಂಯೋಜಕರು ನಿಮ್ಮನ್ನು ಸಂಪರ್ಕಿಸುತ್ತಾರೆ
ಆರೋಗ್ಯ ಸಂಯೋಜಕರು ನಿಮ್ಮ ರೋಗಲಕ್ಷಣಗಳು ಮತ್ತು ಆರೋಗ್ಯ ಸ್ಥಿತಿಯನ್ನು ವಿವರವಾಗಿ ಅರ್ಥಮಾಡಿಕೊಳ್ಳುತ್ತಾರೆ
ವೈದ್ಯರೊಂದಿಗೆ ನಿಮ್ಮ ಸಮಾಲೋಚನೆಯನ್ನು ಸಾಧ್ಯವಾದಷ್ಟು ಬೇಗ ನಿಗದಿಪಡಿಸಲಾಗುತ್ತದೆ
3M +
ಹ್ಯಾಪಿ ಪ್ಯಾಟರ್ನ್
150 +
ಕ್ಲಿನಿಕ್
30 +
ನಗರ
120Cr—Patient Savings Delivered
so patients focus on recovery, not bills.
Complete Transparency
No hidden charges or surprise bills
End-to-End Insurance Handling
Complete insurance processing support
Up to 20% Savings on Every Surgery
powered by smarter insurance handling
Easy EMI Options
Flexible payment plans available
120Cr—Patient Savings Delivered
so patients focus on recovery, not bills.
Complete Transparency
No hidden charges or surprise bills
Thanks for booking!
Our care coordinator will call you shortly.
Get much more with Pristyn Care App
Book Slot for Covid Precaution Dose
Access/Share your and family’s Vaccination Certificate anytime
Create your Ayushman Bharat health account


