phone icon in white color

Call Us

Book Appointment

USFDA-Approved Procedure

USFDA-Approved Procedure

Support in Insurance Claim

Support in Insurance Claim

No-Cost EMI

No-Cost EMI

1-day Hospitalization

1-day Hospitalization

Choose Your City

It help us to find the best doctors near you.

Ahmedabad

Bangalore

Bhubaneswar

Chandigarh

Chennai

Coimbatore

Delhi

Hyderabad

Indore

Jaipur

Kochi

Kolkata

Kozhikode

Lucknow

Madurai

Mumbai

Patna

Pune

Raipur

Ranchi

Thiruvananthapuram

Vijayawada

Visakhapatnam

Delhi

Hyderabad

Pune

Mumbai

Bangalore

Best Doctors for Pilonidal Sinus

  • online dot green
    Dr. Shashank Subhashchandra Shah - A general-surgeon for Pilonidal Sinus

    Dr. Shashank Subhashchan...

    MBBS, MS-General & Bariatric Surgery
    37 Yrs.Exp.

    4.8/5

    37 Years Experience

    location icon Pristyn Care LOC Hospital, Vijayanagar Colony, Pune
    Call Us
    080-6542-3035
  • online dot green
    Dr. Galla Murali Mohan - A general-surgeon for Pilonidal Sinus

    Dr. Galla Murali Mohan

    MBBS, MS-General Surgery
    34 Yrs.Exp.

    4.5/5

    34 Years Experience

    location icon Pristyn Care Archana Hospital, Madeenaguda, Hyderabad
    Call Us
    080-6542-3724
  • online dot green
    Dr. Vipin Nagpal - A general-surgeon for Pilonidal Sinus

    Dr. Vipin Nagpal

    MBBS, MS-General Surgery
    31 Yrs.Exp.

    5.0/5

    31 Years Experience

    location icon Pristyn Care Elantis Hospital, Lajpat Nagar, Delhi
    Call Us
    080-6542-3711
  • ಪೈಲನಾಯ್ಡಲ್ ಸೈನಸ್ ಎಂದರೇನು?
    ಪೈಲನಾಯ್ಡಲ್ ಸೈನಸ್ ಅಪಾಯಕಾರಿ ಅಂಶಗಳು
    ನೋವಿಲ್ಲದ ಚಿಕಿತ್ಸೆಯ ಫಲಗಳು
    ಆಧುನಿಕ ಟ್ರೀಟ್ಮೆಂಟ್ ಫಲಗಳು
    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ
    ಇಂಶೂರೆನ್ಸ್ ಬಳಸಲು ಅನುಮತಿ
    ಚಿಕಿತ್ಸೆ
    ಸಂಪೂರ್ಣ ಪರಿಹಾರಕ್ಕಾಗಿ ಪ್ರಿಸ್ಟೀನ್ ಕೇರ್ ಕ್ಲಿನಿಕಲ್ಲಿ ಚಿಕಿತ್ಸೆ

    ಪೈಲನಾಯ್ಡಲ್ ಸೈನಸ್ ಎಂದರೇನು?

    ಬಾಲ ಮೂಳೆಯ ಗಳ ಬರುವ ಸಣ್ಣ ತೂತಕ್ಕೆ ಪೈಲನಾಯ್ಡಲ್ ಸಿಸ್ಟ್ ಎನ್ನಲಾಗುವುದು. ಇದರೊಳಗೆ ಧೂಳು ಸಂಗ್ರಹವಾಗಬಹುದು. ಇದರಿಂದ ನೂವು, ಉರಿತ ಹಾಗೂ ನವೆ ಉಂಟಾಗುತ್ತದೆ. ನಿರ್ಮಲತೆ ಪಾಲಿಸದವರಿಗೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವವರೊಗೆ ಈ ರೋಗ ಬರಬಹುದು.

    cost calculator

    ಪೋಲೋನಲ್ ಸೈನಸ್ Surgery Cost Calculator

    Fill details to get actual cost

    i
    i
    i

    To confirm your details, please enter OTP sent to you on *

    i

    ಪೈಲನಾಯ್ಡಲ್ ಸೈನಸ್ ಅಪಾಯಕಾರಿ ಅಂಶಗಳು

    • ಬಾವು
    • ದೇಹದಲ್ಲಿ ಸೋಂಕು
    • ಚರ್ಮದ ಕ್ಯಾನ್ಸರ್ (ಅಪರೂಪ)

    ನೋವಿಲ್ಲದ ಚಿಕಿತ್ಸೆಯ ಫಲಗಳು

    • ಕತ್ತರಿಕೆ ಹಾಗೂ ಹೊಲಿಗೆಗಳನ್ನು ಬಳಸುವುದಿಲ್ಲ
    • 30 ನಿಮಿಷಗಳಲ್ಲಿ ಪರಿಹಾರ – ಒಂದೇ ದಿನದಲ್ಲಿ ಮನೆಗೆ ಹೋಗಬಹುದು
    • 2 ದಿನಗಳಲ್ಲಿ ದಿನಚರಿ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು
    • ಶಾಶ್ವತ ಪರಿಹಾರ

    ಆಧುನಿಕ ಟ್ರೀಟ್ಮೆಂಟ್ ಫಲಗಳು

    • ಬಾವು ಉಂಟಾಗುವುದಿಲ್ಲ
    • ಚರ್ಮದ ಕ್ಯಾನ್ಸರ್ ನಿಂದ ರಕ್ಷಣೆ
    • ಮತ್ತೆ ಬರುವ ಅಪಾಯವಿಲ್ಲ
    • ಕತ್ತರಿಕೆ ಹಾಗೂ ಹೊಲಿಗೆಗಳನ್ನು ಬಳಸುವುದಿಲ್ಲ – ನೋವಿಲ್ಲದ ಚಿಕಿತ್ಸೆ

    ಪ್ರಿಸ್ಟೀನ್ ಕೇರ್ - ಜನರ ಆಯ್ಕೆ

    • ಶುಲ್ಕದ ಮೊತ್ತಕ್ಕೂ ಇನ್ಶೂರೆನ್ಸ್ ಲಭ್ಯ
    • ಡೀಲಕ್ಸ್ ಕೊಠಡಿ
    • ಚಿಕಿತ್ಸೆಯ ನಂತರ ರಿಯಾಯಿತಿ ಸಮಾಲೋಚನೆಸ್
    • ವೈದ್ಯರನ್ನು ಸುಲಭವಾಗಿ ಭೇಟಿ ಮಾಡಬಹುದು
    • ಪರೀಕ್ಶೆಗಳಲ್ಲಿ 30% ಉಚಿತ

    ಇಂಶೂರೆನ್ಸ್ ಬಳಸಲು ಅನುಮತಿ

    • ವೇಗವಾಗಿ ಅನುಮತಿ ನೀಡಲಾಗುವುದು
    • ಕಾಗದಗಳನ್ನು ನೋಡಿಕೊಳ್ಳಲು ವಿಶೇಷ ತಂಡ
    • ಶುಲ್ಕವನ್ನು ಮೊದಲೇ ಪಾವತಿಸುವ ಕಡ್ಡಾಯವಿಲ್ಲ

    ಚಿಕಿತ್ಸೆ

    ಪರೀಕ್ಷ

    ದೈಹಿಕ ಪರಿಶೀಲನೆಯಲ್ಲಿ ಪೈಲನಾಯ್ಡಲ್ ಸೈನಸ್ ಇರುವುದು ಗೊತ್ತಾಗುತ್ತದೆ. ಹಿಂದೆ ಸೇವಿಸಿದ ಔಷಧಿಗಳ ಬಗ್ಗೆ ಕೂಡ ಕೇಳಲಾಗುವುದು.

    ಚಿಕಿತ್ಸೆ

    ದೈಹಿಕ ಪರಿಶೀಲನೆಯಲ್ಲಿ ಪೈಲನಾಯ್ಡಲ್ ಸೈನಸ್ ಇರುವುದು ಗೊತ್ತಾಗುತ್ತದೆ. ಹಿಂದೆ ಸೇವಿಸಿದ ಔಷಧಿಗಳ ಬಗ್ಗೆ ಕೂಡ ಕೇಳಲಾಗುವುದು.

    ಪೈಲನಾಯ್ಡಲ್ ಸೈನಸ್ ಗುಣಪಡಿಸಲು ಪ್ರಿಸ್ಟೀನ್ ಕೇರಲ್ಲಿರುವ ವೈದ್ಯರು ಲೇಸರ್ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆ ನೀಡಿದೆ ಒಂದು ವಾರದೊಳಗೆ ಸಂಪೂರ್ಣವಾಗಿ ಗುಣವಾಗುತ್ತದೆ. ಇತರೆ ಚಿಕಿತ್ಸೆಗಳಿಗಿಂತ ಲೇಸರ್ ಚಿಕಿತ್ಸೆ ಉತ್ತಮವಾದದ್ದು.

    ಸಂಪೂರ್ಣ ಪರಿಹಾರಕ್ಕಾಗಿ ಪ್ರಿಸ್ಟೀನ್ ಕೇರ್ ಕ್ಲಿನಿಕಲ್ಲಿ ಚಿಕಿತ್ಸೆ

    ದಪ್ಪಗಿರುವ ಯುವಕರು, ಬಹಳ ಹೊತ್ತು ಕುಳಿತುಕೊಳ್ಳುವವರು ಮತ್ತು ತುಂಬಾ ಬೇವರುವವರಿಗೆ ಪೈಲನಾಯ್ಡಲ್ ಸೈನಸ್ ಬರುತ್ತದೆ. ಮೇಲ್ಕಂಡ ಲಕ್ಷಣಗಳು ಕಂಡುಬಂದಲ್ಲಿ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕ್ ಅನ್ನು ಇಂದೇ ಸಂಪರ್ಕಿಸಿ. ಇಲ್ಲಿನ ಅನುಭವಿತ ವೈದ್ಯರು ಆಧುನಿಕ ಚಿಕಿತ್ಸೆ ನೀಡಬಲ್ಲರು.

    ಪೈಲನಾಯ್ಡಲ್ ಸೈನಸ್‍ಗೆ ಉತ್ತಮ ಪರಿಹಾರಕ್ಕಾಗಿ ನಿಮ್ಮ ಹತ್ತಿರದ ಪ್ರಿಸ್ಟೀನ್ ಕೇರ್ ಕ್ಲಿನಿಕ್ ಅನ್ನು ಇಂದೇ ಸಂಪರ್ಕಿಸಿ.

    Consult with Our Expert Doctors!
    cost calculator
    i
    i
    i
    i
    Call Us

    To confirm your details, please enter OTP sent to you on *

    i

    ಪಿಲೋನಿಡಲ್-ಸೈನಸ್ ಚಿಕಿತ್ಸೆಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು

    ಪೈಲನಾಯ್ಡಲ್ ಸೈನಸ್‍ಗೆ ಸರಿಯಾದ ಚಿಕಿತ್ಸೆ ಮಾಡದಿದ್ದಲ್ಲಿ ಏನಾಗುತ್ತದೆ?

    ಪೈಲನಾಯ್ಡಲ್ ಸೈನಸ್‍ಗೆ ಸರಿಯಾದ ಚಿಕಿತ್ಸೆ ಮಾಡದಿದ್ದಲ್ಲಿ ಸೋಂಕು ದೇಹದ ರಕ್ತಕ್ಕೆ ಹರಡಿ ಸೆಪ್ಸಿಸ್ ಆಗುವ ಸಾಧ್ಯತೆ ಇದೆ.

    ಪೈಲನಾಯ್ಡಲ್ ಸೈನಸ್‍ಗೆ ಚಿಕಿತ್ಸೆ ಅಗತ್ಯವೇ?

    ಕೆಲವರಿಗೆ ತಾನಾಗಿಯೆ ಗುಣವಾಗುತ್ತದೆ. ಆದರೆ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಅಗತ್ಯ.

    ಪೈಲನಾಯ್ಡಲ್ ಸೈನಸ್‍ನಿಂದ ಅಪಾಯವಿದೆಯೆ?

    ಸಾಮಾನ್ಯವಾಗಿ ಪೈಲನಾಯ್ಡಲ್ ಸೈನಸ್‍ಗೆ ಚಿಕಿತ್ಸೆ ಮಾಡುವಾಗ ದೇಹಕ್ಕೆ ಯಾವ ಅಪಾಯವೂ ಇಲ್ಲ. ಚರ್ಮದ ಕ್ಯಾನ್ಸರ್ ಬರುವುದು ಅಪರೂಪದ ಸಾಧ್ಯತೆ.

    ಪೈಲನಾಯ್ಡಲ್ ಸೈನಸ್ ಇದೆ ಎಂದು ಕಂಡುಹಿಡಿದ ನಂತರ ಏನು ಮಾಡಬೇಕು?

    ಮುಂಚಿತವಾಗಿ ಕಂಡುಹಿಡಿದರೆ ಸಿಟ್ಜ್ ಬಾತ್ ಉಪಯೋಗಿಸಬಹುದು. ರೋಗ ತಾನಾಗಿ ಗುಣವಾಗುವ ಸಾಧ್ಯತೆ ಇದೆ.